ಫಾರಂ ಹೌಸ್‌ಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನಟ ದರ್ಶನ್, ಫಾರಂ ಹೌಸ್ ಅನ್ನು ತೋರಿಸಿದ್ದಾರೆ.Agriculture minister BC Patil visited Darshan's farmhouse today. They both have a good friendship.